ನನ್ನ ‘ಮಕ್ಕಳ ರಂಗಭೂಮಿ; ಪ್ರದರ್ಶನ-ಪ್ರಕ್ರಿಯೆ’ ಸಂಶೋಧನಾ ಕೃತಿಯ ಪೂರಕ ಭಾವಚಿತ್ರಗಳು..........
 |
| ಡಾ.ಗಜಾನನ ಶರ್ಮಾ ಅವರ ನಾಟಕ ‘ಮೃಗ ಮತ್ತು ಸುಂದರಿ’, ನಿರ್ದೇಶನ ನಾಗಶ್ರಿ |
 |
| ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ‘ಕೋಟೆ ಮಕ್ಕಳ ಕೂಟ’ ಮುಂಡರಗಿ, ಧಾರವಾಡದ ಮಾಗಿ ರಂಗೋತ್ಸವದಲ್ಲಿ |
 |
| ಛದ್ಮವೇಷ |
 |
| ಛದ್ಮವೇಷ |
 |
| ಬಿ. ಆರ್ ರೇಣುಕಪ್ಪ ನಿರ್ದೇಶನದ ನಾಟಕ ದೃಶ್ಯ , ಹೂವಿನ ಹಡಗಲಿ. |
 |
| ಮಕ್ಕಳ ರಂಗಶಿಬಿರದ ರಂಗಚಪ್ಪರ, ವಿನ್ಯಾಸ ಶಹಜಹಾನ್ ಮುದಕವಿ. |
 |
| ಧಾರವಾಡದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಮುಂಡರಗಿಯಲ್ಲಿ ಸಂಘಟಿಸಿದ ‘ಶಾಲಾ ಅಂಗಳದಲ್ಲಿ ರಂಗಭೂಮಿ’ ವಿಚಾರ ಸಂಕಿರಣದಲ್ಲಿ ನಾನು ಮಾತನಾಡುತ್ತಿರುವುದು |
 |
| ಸಬ್ದರ್ ಹಜ್ಮಿ ಅವರ ‘ಶಿಲ್ಪಿ’ ನಾಟಕ ನಿರ್ದೇಶನ ನಿಂಗು ಸೊಲಗಿ |
No comments:
Post a Comment